3ಮೂರು ಪೋಷಕರನ್ನು ದೂರವಾಣಿಯ ಮೂಲಕ ಸಂಪರ್ಕಿಸಿ ಮಹಾಮಾರಿ ಕರೋನ ಸಾಂಕ್ರಾಮಿಕ ರೋಗ ಹರಡದಂತೆ ಮುಂಜಾಗ್ರತೆಯಾಗಿ ಮುಖಕ್ಕೆ ಮಾಸ್ಕ,ಧರಿಸುವದು, ಸಾಮಾಜಿಕ ಅಂತರ ಕಾಪಾಡಿಕೊಂಡು ಸಭೆ ಸಮಾರಂಭಗಳಿಂದ ದೂರ ಉಲಿದು ಮಕ್ಕಳನ್ನು ಸಂರಕ್ಷಿಶಿ ಎಂದು ತಿಳಿಸಿ ಕೊಡಲಾಯಿತು.

Comments